ಬೋಧನೆ-ಸಂಶೋಧನೆ-ವಿಸ್ತರಣೆಗಳ ಏಕೀಕರಣ
ಬೋಧನೆ-ಸಂಶೋಧನೆ-ವಿಸ್ತರಣೆಗಳ ಏಕೀಕರಣ
- ವಿಶ್ವವಿದ್ಯಾಲಯದ ಸೂಕ್ತ ಅಧಿಕಾರಿಗಳೊಂದಿಗೆ ಸಮಾಲೋಚಿಸಿ, ವಿಶ್ವವಿದ್ಯಾನಿಲಯದ ಬೋಧನೆ, ಸಂಶೋಧನೆ ಮತ್ತು ವಿಸ್ತರಣಾ ಚಟುವಟಿಕೆಗಳ ಸಂಪೂರ್ಣ ಏಕೀಕರಣಕ್ಕೆ ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳುವ ಜವಾಬ್ದಾರಿಯನ್ನು ಕುಲಪತಿ ಹೊಂದಿರುತ್ತಾರೆ.
- ವಿಶ್ವವಿದ್ಯಾಲಯದ ಸೂಕ್ತ ಅಧಿಕಾರಿಗಳೊಂದಿಗೆ ಸಮಾಲೋಚಿಸಿ, ವಿಶ್ವವಿದ್ಯಾನಿಲಯದ ಬೋಧನೆ, ಸಂಶೋಧನೆ ಮತ್ತು ವಿಸ್ತರಣಾ ಚಟುವಟಿಕೆಗಳ ಸಂಪೂರ್ಣ ಏಕೀಕರಣಕ್ಕೆ ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳುವ ಜವಾಬ್ದಾರಿಯನ್ನು ಕುಲಪತಿ ಹೊಂದಿರುತ್ತಾರೆ.
- ಮಹಾವಿದ್ಯಾಲಯಲ್ಲಿರುವ ಬೋಧನೆ, ಸಂಶೋಧನೆ ಮತ್ತು ವಿಸ್ತರಣಾ ಸಿಬ್ಬಂದಿಯೆಲ್ಲರೂ ಮಹಾವಿದ್ಯಾಲಯದ ಡೀನ್ರ (ಶಿಕ್ಷಣ ವಿಭಾಗದ ಮುಖ್ಯಸ್ಥರ) ಆಡಳಿತಾತ್ಮಕ ನಿಯಂತ್ರಣದಲ್ಲಿರುವರು ಮತ್ತು ನಿರ್ದೇಶಕರು (ಸಂಶೋಧನೆ) ಮತ್ತು ನಿರ್ದೇಶಕರ (ವಿಸ್ತರಣೆ) ತಾಂತ್ರಿಕ ನಿಯಂತ್ರಣದಲ್ಲಿ ಸಂದರ್ಭಾನುಸಾರ ಇರುವರು.
- ವಿಶ್ವವಿದ್ಯಾಲಯವು ರಾಜ್ಯದ ಪ್ರಾದೇಶಿಕ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ತನ್ನ ಸಂಶೋಧನೆ ಮತ್ತು ವಿಸ್ತರಣೆಯ ಕಾರ್ಯಕ್ರಮವನ್ನು ಅಭಿವೃದ್ಧಿಪಡಿಸುವದು ಮತ್ತು ಸರ್ಕಾರ ಮತ್ತು ಇತರ ಹೊಣೆಗಾರರಿಗೆ ಸೂಕ್ತವಾದ ತಾಂತ್ರಿಕ ಪ್ರಕಟಣೆಯನ್ನು ಪ್ರತಿಯಾಗಿ ಒದಗಿಸುವದು.