ವಿಶ್ವವಿದ್ಯಾಲಯದ ಪ್ರಾಧಿಕಾರಿಗಳು
ಈ ಕೆಳಕಂಡವರು ವಿಶ್ವವಿದ್ಯಾನಿಲಯದ ಪ್ರಾಧಿಕಾರಗಳಾಗಿರಬೇಕು, ಅವುಗಳೆಂದರೆ:
- ವ್ಯವಸ್ಥಾಪನಾ ಮಂಡಳಿ
- ಶೈಕ್ಷಣಿಕ ಮಂಡಳಿ
- ಸಂಶೋಧನಾ ಮಂಡಳಿ
- ವಿಸ್ತರಣಾ ಶಿಕ್ಷಣ ಮಂಡಳಿ
- ಸ್ನಾತಕೋತ್ತರ ಅಧ್ಯಯನಗಳು ಮತ್ತು ವಿದ್ಯಾವಿಷಯಕ ಪರಿಷತ್ತು ಸೇರಿದಂತೆ ಅಧ್ಯಾಪಕರು
- ವಿಶ್ವವಿದ್ಯಾನಿಲಯದ ಪ್ರಾಧಿಕಾರಗಳೆಂದು ಕಾನೂನುಗಳ ಮೂಲಕ ಘೋಷಿಸಬಹುದಾದಂತಹ ವಿಶ್ವವಿದ್ಯಾಲಯದ ಇತರ ಸಂಸ್ಥೆಗಳು
ಕೃಷಿ ವಿಶ್ವವಿದ್ಯಾಲಯ ಕಾಯಿದೆ, 2009