ಕೃಷಿಯಲ್ಲಿ ಸ್ಮಾರ್ಟ್ ಫಾರ್ಮಿಂಗ್ ಪರಿಹಾರಗಳ ಬಳಕೆ , ಸ್ವಾಯತ್ತ ಯಂತ್ರಗಳು, ಸಂವೇದಕ-ಸಜ್ಜಿತ ರೋಬೋಟ್ಗಳು, ಆಗ್ಮೆಂಟೆಡ್ ರಿಯಾಲಿಟಿ, ಇಂಟರ್ನೆಟ್ ಆಫ್ ಥಿಂಗ್ಸ್ (IoT), ಡ್ರೋನ್ಗಳು ಮತ್ತು ಉಪಗ್ರಹಗಳಂತಹ ತಂತ್ರಜ್ಞಾನಗಳ ಕುರಿತು ಸಂಶೋಧನೆ ಮತ್ತು ತರಬೇತಿ.
ಹವಾಮಾನ ಸ್ಮಾರ್ಟ್ ತಳಿಗಳ ಅಭಿವೃದ್ಧಿ, ಉತ್ಪಾದನೆ ಮತ್ತು ಸಂರಕ್ಷಣೆ ತಂತ್ರಜ್ಞಾನಗಳು.
ನ್ಯಾನೊ ರಸಗೊಬ್ಬರಗಳ ಸಂಶೋಧನೆ ಮತ್ತು ವಿವಿಧ ಬೆಳೆಗಳ ಮೇಲೆ ಅವುಗಳ ಪರಿಣಾಮ.
ವಿವಿಧ ಬೆಳೆಗಳಲ್ಲಿ ಬರ ಮತ್ತು ಹೆಚ್ಚಿನ ತಾಪಮಾನಕ್ಕೆ ಸೂಕ್ತವಾದ ಹವಾಮಾನ ಸ್ಥಿತಿಸ್ಥಾಪಕ ತ್ವದ ತಳಿಗಳು ಮತ್ತು ಸಂಕರಣ ತಳಿಗಳ ಅಭಿವೃದ್ಧಿ.
ಯಾಂತ್ರಿಕ ಕೊಯ್ಲಿಗೆ ಸೂಕ್ತವಾದ ತಳಿಗಳು ಮತ್ತು ಸಂಕರಣ ತಳಿಗಳ ಅಭಿವೃದ್ಧಿ.
ವೈಲ್ ಮತ್ತು ಸಾಂಪ್ರದಾಯಿಕ . ತಳಿಗಳನ್ನು ಬಳಸಿಕೊಳ್ಳುವ ಮೂಲಕ ಆನುವಂಶಿಕ ನೆಲೆಯನ್ನು ವಿಸ್ತರಿಸುವುದು, ಸಾಂಪ್ರದಾಯಿಕ ಮತ್ತು ಜೈವಿಕ ತಂತ್ರಜ್ಞಾನದ ವಿಧಾನಗಳ ಮೂಲಕ ಹೆಟೆರೋಟಿಕ್ ಪೂಲ್ಗಳನ್ನು ಅಭಿವೃದ್ಧಿಪಡಿಸುವುದು.
ಸ್ಪೀಡ್ ಬ್ರೀಡಿಂಗ್ ತಾಂತ್ರಿಕತೆ ಮೂಲಕ . ತಳಿಗಳ ಶೀಘ್ರಬಿಡುಗಡೆ.
ಮಣ್ಣು ಮತ್ತು ನೀರಿನಂತಹ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಯ ಮೂಲಕ ಬೆಳೆ ಉತ್ಪಾದಕತೆಯನ್ನು ಹೆಚ್ಚಿಸಲು ಸುಜಲಾ-III ಯೋಜನೆಯಲ್ಲಿ ಅಭಿವೃದ್ಧಿಪಡಿಸಲಾದ ಕ್ಷೇತ್ರ ನಿರ್ದಿಷ್ಟ ಮಾಹಿತಿಯ ಬಳಕೆ.
ನೈಸರ್ಗಿಕ ಶತ್ರುಗಳು ಮತ್ತು ಸಾಂಪ್ರದಾಯಿಕ ತಳಿಗಳ ಬಳಕೆಯ ಮೂಲಕ ಕಡಿಮೆ ವೆಚ್ಚದ ನೈಸರ್ಗಿಕ ಕೃಷಿ ಮತ್ತು ಸಾವಯವ ಕೃಷಿ ಪದ್ಧತಿಗಳ ಅಭಿವೃದ್ಧಿ.
ಬೆಳೆಗಳಲ್ಲಿನ ಪ್ರಮುಖ ಹೊಸ ಕೀಟಗಳು ಮತ್ತು ರೋಗಗಳ ನಿರ್ವಹಣೆಗಾಗಿ IPಒ ಮಾದರಿಗಳ ಅಭಿವೃದ್ಧಿ.
ಪ್ರಮುಖ ಕ್ಷೇತ್ರ, ಬೆಳೆಗಳು ತರಕಾರಿ ಮತ್ತು ಹಣ್ಣಿನ ಬೆಳೆಗಳಲ್ಲಿ ಕಟಾವು ನಂತರದ ತಾಂತ್ರಿಕತೆಗಳಾದ ಸಂಸ್ಕರಣೆ, ಮೌಲ್ಯವರ್ಧನೆ ಮತ್ತು ಪ್ಯಾಕೇಜಿಂಗ್ ಕುರಿತು ಅಧ್ಯಯನ.
ಕೃಷಿ ಆದಾಯವನ್ನು ಹೆಚ್ಚಿಸಲು ಲಭ್ಯವಿರುವ ನೈಸರ್ಗಿಕ ಸಂಪನ್ಮೂಲಗಳ ಆಧಾರದ ಮೇಲೆ ಸಮಗ್ರ ಕೃಷಿ ಯೋಜನೆ ಮಾದರಿಗಳ ಅಭಿವೃದ್ಧಿ, ಮೌಲ್ಯೀಕರಣ ಮತ್ತು ಜನಪ್ರಿಯಗೊಳಿಸುವಿಕೆ