ಇನ್ಸ್ಟಿಟ್ಯೂಷನಲ್ ಟೆಕ್ನಾಲಾಜಿಕಲ್ ಮ್ಯಾನೇಜ್ಮೆಂಟ್ ಯುನಿಟ್ (IಖಿಒU) ಮತ್ತು ಪೇಟೆಂಟ್ಗಳು
ಪೇಟೆಂಟ್ಗಳನ್ನು 2021-22 ರಲ್ಲಿ ಪಡೆಯಲಾಗಿದೆ
ನಂ. |
ತಂತ್ರಜ್ಞಾನ |
ವಿಜ್ಞಾನಿ |
1 | ಹೈಪರ್ಗ್ರಾವಿಟಿ ಮೂಲಕ ರೇಷ್ಮೆ ಗೂಡುಗಳ ಇಳುವರಿ ಮತ್ತು ರೇಷ್ಮೆ ಗುಣಮಟ್ಟವನ್ನು ಹೆಚ್ಚಿಸುವ ಪ್ರಕ್ರಿಯೆ | ಡಾ.ರವಿಕುಮಾರ ಹೊಸಮನಿ,
ಸಹಾಯಕ ಪ್ರಾಧ್ಯಾಪಕರು, ಜೈವಿಕ ತಂತ್ರಜ್ಞಾನ ವಿಭಾಗ, ಕೃಮವಿ ಧಾರವಾಡ |
2 | ಸತು ಉಪ್ಪಿನ ಮೈಕ್ರೊಎನ್ಕ್ಯಾಪ್ಸುಲೇಶನ್ ರೂಪಿಸುವ ಪ್ರಕ್ರಿಯೆ. | ಡಾ. (ಶ್ರೀಮತಿ) ಹೇಮಲತಾ ಪೋತದಾರ,
ಪ್ರಾಧ್ಯಾಪಕರು ಆಹಾರ ತಂತ್ರಜ್ಞಾನ ವಿಭಾಗ, ಸವಿಮವಿ, ಧಾರವಾಡ |
3 | ಸತು ಮೈಕ್ರೊಎನ್ಕ್ಯಾಪ್ಸುಲೇಟ್ಗಳಿಂದ ಹಾಲಿನ ಬಲವರ್ಧನೆಯ ಪ್ರಕ್ರಿಯೆ. | ಡಾ. (ಶ್ರೀಮತಿ) ಹೇಮಲತಾ ಪೋತದಾರ,
ಪ್ರಾಧ್ಯಾಪಕರು ಆಹಾರ ತಂತ್ರಜ್ಞಾನದ ವಿಭಾಗ, ಸವಿಮವಿ, ಧಾರವಾಡ, |