28th ಸೆಪ್ಟೆಂಬರ್ 2026 ಕೃಷಿ ಮೇಳ ಕಾರ್ಯಕ್ರಮ ವಿವರ
“ಸುಸ್ಥಿರ ಕೃಷಿಗಾಗಿ ಡಿಜಿಟಲ್ ತಂತ್ರಜ್ಞಾನ” ಮತ್ತು “ಹವಾಮಾನ ವೈಪರೀತ್ಯ ನಿರ್ವಹಣೆಯಲ್ಲಿ ಬೆಳೆ ಪದ್ಧತಿಗಳು ಮತ್ತು ಕೃಷಿ ತಾಂತ್ರಿಕತೆಗಳು” ವಿಚಾರಗೋಷ್ಠಿಗಳು ಮತ್ತು ರೈತರಿಂದ ರೈತರಿಗಾಗಿ ಕಾರ್ಯಕ್ರಮ (ಆವಿಷ್ಕಾರಿ ರೈತರ ಅನುಭವ ಹಂಚಿಕೆ)” ಮತ್ತು “ಸಮಾರೋಪ ಸಮಾರಂಭ”

