ಬೋಧನೆ-ಸಂಶೋಧನೆ-ವಿಸ್ತರಣೆಗಳ ಏಕೀಕರಣ

ಬೋಧನೆ-ಸಂಶೋಧನೆ-ವಿಸ್ತರಣೆಗಳ ಏಕೀಕರಣ

  • ವಿಶ್ವವಿದ್ಯಾಲಯದ ಸೂಕ್ತ ಅಧಿಕಾರಿಗಳೊಂದಿಗೆ ಸಮಾಲೋಚಿಸಿ, ವಿಶ್ವವಿದ್ಯಾನಿಲಯದ ಬೋಧನೆ, ಸಂಶೋಧನೆ ಮತ್ತು ವಿಸ್ತರಣಾ ಚಟುವಟಿಕೆಗಳ ಸಂಪೂರ್ಣ ಏಕೀಕರಣಕ್ಕೆ ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳುವ ಜವಾಬ್ದಾರಿಯನ್ನು ಕುಲಪತಿ ಹೊಂದಿರುತ್ತಾರೆ.
  • ವಿಶ್ವವಿದ್ಯಾಲಯದ ಸೂಕ್ತ ಅಧಿಕಾರಿಗಳೊಂದಿಗೆ ಸಮಾಲೋಚಿಸಿ, ವಿಶ್ವವಿದ್ಯಾನಿಲಯದ ಬೋಧನೆ, ಸಂಶೋಧನೆ ಮತ್ತು ವಿಸ್ತರಣಾ ಚಟುವಟಿಕೆಗಳ ಸಂಪೂರ್ಣ ಏಕೀಕರಣಕ್ಕೆ ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳುವ ಜವಾಬ್ದಾರಿಯನ್ನು ಕುಲಪತಿ ಹೊಂದಿರುತ್ತಾರೆ.
  • ಮಹಾವಿದ್ಯಾಲಯಲ್ಲಿರುವ ಬೋಧನೆ, ಸಂಶೋಧನೆ ಮತ್ತು ವಿಸ್ತರಣಾ ಸಿಬ್ಬಂದಿಯೆಲ್ಲರೂ ಮಹಾವಿದ್ಯಾಲಯದ ಡೀನ್ರ (ಶಿಕ್ಷಣ ವಿಭಾಗದ ಮುಖ್ಯಸ್ಥರ) ಆಡಳಿತಾತ್ಮಕ ನಿಯಂತ್ರಣದಲ್ಲಿರುವರು ಮತ್ತು ನಿರ್ದೇಶಕರು (ಸಂಶೋಧನೆ) ಮತ್ತು ನಿರ್ದೇಶಕರ (ವಿಸ್ತರಣೆ) ತಾಂತ್ರಿಕ ನಿಯಂತ್ರಣದಲ್ಲಿ ಸಂದರ್ಭಾನುಸಾರ ಇರುವರು.
  • ವಿಶ್ವವಿದ್ಯಾಲಯವು ರಾಜ್ಯದ ಪ್ರಾದೇಶಿಕ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ತನ್ನ ಸಂಶೋಧನೆ ಮತ್ತು ವಿಸ್ತರಣೆಯ ಕಾರ್ಯಕ್ರಮವನ್ನು ಅಭಿವೃದ್ಧಿಪಡಿಸುವದು ಮತ್ತು ಸರ್ಕಾರ ಮತ್ತು ಇತರ ಹೊಣೆಗಾರರಿಗೆ ಸೂಕ್ತವಾದ ತಾಂತ್ರಿಕ ಪ್ರಕಟಣೆಯನ್ನು ಪ್ರತಿಯಾಗಿ ಒದಗಿಸುವದು.

ಹೊಸ ವರ್ಷ ನಮ್ಮ ಭಾವನೆಗಳನ್ನು ಇನ್ನಷ್ಟು ಹೊಸದಾಗಿಸುವ ಸಮಯ. ನಮ್ಮೆಲ್ಲರ ಸಂಬಂಧ ಹೊಸತರಂತೆ ಮಿನುಗಲಿ. ಹೊಸ ವರ್ಷದ ಶುಭಾಶಯಗಳು 2026

Scroll to Top