ವಿಶ್ವವಿದ್ಯಾಲಯದ ಪ್ರಾಧಿಕಾರಿಗಳು

ಈ ಕೆಳಕಂಡವರು ವಿಶ್ವವಿದ್ಯಾನಿಲಯದ ಪ್ರಾಧಿಕಾರಗಳಾಗಿರಬೇಕು, ಅವುಗಳೆಂದರೆ:

  1. ವ್ಯವಸ್ಥಾಪನಾ ಮಂಡಳಿ
  2. ಶೈಕ್ಷಣಿಕ ಮಂಡಳಿ
  3. ಸಂಶೋಧನಾ ಮಂಡಳಿ
  4. ವಿಸ್ತರಣಾ ಶಿಕ್ಷಣ ಮಂಡಳಿ
  5. ಸ್ನಾತಕೋತ್ತರ ಅಧ್ಯಯನಗಳು ಮತ್ತು ವಿದ್ಯಾವಿಷಯಕ ಪರಿಷತ್ತು ಸೇರಿದಂತೆ ಅಧ್ಯಾಪಕರು
  6. ವಿಶ್ವವಿದ್ಯಾನಿಲಯದ ಪ್ರಾಧಿಕಾರಗಳೆಂದು ಕಾನೂನುಗಳ ಮೂಲಕ ಘೋಷಿಸಬಹುದಾದಂತಹ ವಿಶ್ವವಿದ್ಯಾಲಯದ ಇತರ ಸಂಸ್ಥೆಗಳು

ಕೃಷಿ ವಿಶ್ವವಿದ್ಯಾಲಯ ಕಾಯಿದೆ, 2009

Scroll to Top