ಸಂಶೋಧನಾ ಸಹಯೋಗಗಳು
|
ನಂ. |
ಒಡಂಬಡಿಕೆ ಸಂಸ್ಥೆಯ ಹೆಸರು | ಒಡಂಬಡಿಕೆ ಸಹಿ ಮಾಡಿದ ದಿನಾಂಕ | ಉದ್ದೇಶ | ಅವಧಿ |
ಧಾರವಾಡ, ಕೃವಿವಿ, ವಿಜ್ಞಾನಿಗಳು |
| 1 | ಸಿಎಸ್ಐಆರ್, ಬೆಂಗಳೂರು | 13.08.2019 | ಸಹಕಾರಿ ಸಂಶೋಧನೆ | 4 ವರ್ಷ | ಮುಖ್ಯಸ್ಥರು, ಕೃಷಿ ಪವನಶಾಸ್ತ್ರ, ಕೃಮವಿ ಧಾರವಾಡ |
| 2 | ಅರ್ಹತ್ ಆಗ್ರೋ ಸಲ್ಯೂಷನ್ ಪ್ರೈವೇಟ್ ಲಿಮಿಟೆಡ್, ಹುಬ್ಬಳ್ಳಿ | 02.12.2019 | ಸಂಶೋಧನೆ ಮತ್ತು ಅಭಿವೃದ್ಧಿ | 3 ವರ್ಷ | ARS, ಸಂಕೇಶ್ವರ |
| 3 | IOWA ಸ್ಟೇಟ್ ಯೂನಿವರ್ಸಿಟಿ ಆಫ್ ಸೈನ್ಸ್ ಮತ್ತು ಟೆಕ್ IOWA USA | 08.01.2021 | ಸಂಶೋಧನೆ ಮತ್ತು ಅಭಿವೃದ್ಧಿ | 5 ವರ್ಷ | ಡಾ.ಪಿ.ಯು.ಕೃಷ್ಣರಾಜ್ |
| 4 | ಕೆ.ಜೆ.ಸೋಮಯ್ಯ ಇನ್ಸ್ಟಿಟ್ಯೂಟ್ ಆಫ್ ಅಪ್ಲೈಡ್ ಅಗ್ರಿಕಲ್ಚರಲ್ ರಿಸರ್ಚ್, ಸಮೀರವಾಡಿ, ಬಾಗಲಕೋಟ | 23.04.2021 | ಸಂಶೋಧನೆ ಮತ್ತು ಅಭಿವೃದ್ಧಿ | 5 ವರ್ಷ |
ಮುಖ್ಯಸ್ಥರು, ARS, ಕೃಷಿ ಸಂಕೇಶ್ವರ |
| 5 | ಅಮ್ಮ ನಾಸಿಕ್ | 23.06.2021 | ಜೈವಿಕ ಕೀಟನಾಶಕ ಮತ್ತು ಜೈವಿಕ ಗೊಬ್ಬರ ಸಂಶೋಧನೆ ಮತ್ತು ನೋಂದಣಿ | 5 ವರ್ಷ | ಡಾ.ಗುರುದತ್ ಎಂ ಹೆಗಡೆ, ಕೃವಿವಿ, ಧಾರವಾಡ |
| 6 | ಕೆಎಲ್ಇ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಹುಬ್ಬಳ್ಳಿ | 01.07.2021 | ಸಂಶೋಧನೆ ಮತ್ತು ಶಿಕ್ಷಣ | 5 ವರ್ಷ | ಡಾ.ಎನ್.ಜಿ.ಹನಮರಟ್ಟಿ, ಮುಖ್ಯಸ್ಥರು, AICRP ಸಿರಿಧಾನ್ಯ, MARS, ಧಾರವಾಡ |
| 7 | ಅಗ್ರಿನೋವೇಟ್ ಫೆಸಿಲಿಟ್ ಇಂಡಿಯಾ ಲಿಮಿಟೆಡ್ | 05.07.2021 | ಸಂಶೋಧನೆ ಮತ್ತು ಅಭಿವೃದ್ಧಿ | 5 ವರ್ಷ | ಡಾ.ರಾಜೇಶ ಪಾಟೀಲ, |
| 8 | ಜಲಾನಯನ ಅಭಿವೃದ್ಧಿ ಇಲಾಖೆ ಕರ್ನಾಟಕ ಸರಕಾರ ಬೆಂಗಳೂರು | 07.07.2021 | WDPD ಯೋಜನೆ | 2 ವರ್ಷ | ಡಾ.ವಿ.ಬಿ.ಕುಳಿಗೋಡು, ಪ್ರಾಧ್ಯಾಪಕರು, ಮಣ್ಣು ವಿಜ್ಞಾನ, ಕೃಮವಿ ಧಾರವಾಡ |
| 9 | NRDC, ನವದೆಹಲಿ | 02.08.2021 | ಸಂಶೋಧನೆ ಮತ್ತು ಅಭಿವೃದ್ಧಿ | 10 ವರ್ಷ | ಡಾ.ಓ ಶ್ರೀದೇವಿ, ಪ್ರಾಧ್ಯಾಪಕಿ (ಜಿಪಿಬಿ), ಕೃಮವಿ ಧಾರವಾಡ |
| 10 | ಜಲಾನಯನ ಅಭಿವೃದ್ಧಿ ಇಲಾಖೆ ಕರ್ನಾಟಕ ಸರಕಾರ ಬೆಂಗಳೂರು | 17.03.2022 | ರಿವಾರ್ಡ್ ಯೋಜನೆ | 5 ವರ್ಷ | ಡಾ.ಮಂಜುನಾಥ ಹೆಬ್ಬಾರ್, ಪ್ರಾಧ್ಯಾಪಕ, ಮಣ್ಣು ವಿಜ್ಞಾನ ವಿಭಾಗದ, ಕೃಮವಿ, ಧಾರವಾಡ |
| 11 | KAPPEC | 09.09.2022 | ICAR-KVK-II, ಇಂಡಿಯಲ್ಲಿ ಇನ್ಕ್ಯುಬೇಶನ್ ಸೌಲಭ್ಯದ ಸ್ಥಾಪನೆ, | 5 ವರ್ಷ | ಡಾ.ಕಾಶಿಬಾಯಿ ಕ್ಯಾಡಗಿ, ಪ್ರಾಧ್ಯಾಪಕರು, ಎಫ್ಎಸ್ಎನ್ ವಿಭಾಗ, ಕೃಮವಿ ವಿಜಯಪುರr |
| 12 | ನೈಟ್ರೋಜನ್ ಪ್ಯಾರಾಮೀಟರ್ಸ್, ಚೆನ್ನೈ, ಕಬ್ಬಿನ ಬೆಳೆಗಾಗಿ ಎಲೆಗಳ ಬಣ್ಣದ ಚಾರ್ಟ್ (LCC) ಅಭಿವೃದ್ಧಿಪಡಿಸುವುದು | 05.06.2023 | ಕಬ್ಬಿನಲ್ಲಿ ಸಾರಜನಕ ನಿರ್ವಹಣೆಗಾಗಿ ಎಲೆಗಳ ಬಣ್ಣದ ಚಾರ್ಟ್ ಅನ್ನು ಅಭಿವೃದ್ಧಿಪಡಿಸುವುದು | ಸಾರ್ವಕಾಲಿಕ | ಡಾ.ಸಿ.ಪಿ.ಚಂದ್ರಶೇಖರ, ಪ್ರಾಧ್ಯಾಪಕರು, ಸಾವಯವ ಕೃಷಿ ಸಂಸ್ಥೆ, ಕೃವಿವಿ, ಧಾರವಾಡ |
| 13 | ಜೋಳದ ಹೈಬ್ರಿಡ್ (ಧರ್ಮ) ವಾಣಿಜ್ಯೀಕರಣ | 16.06.2023 | ಧರ್ಮ ಜೋಳದ ಹೈಬ್ರಿಡ್ನ ವಾಣಿಜ್ಯೀಕರಣ | 5 ವರ್ಷ | ಡಾ.ಆರ್.ಎಂ.ಕಾಚಾಪುರ |
| 14 | ಅಡ್ವಾಂಟಾ ಎಂಟರ್ಪ್ರೈಸಸ್ ಪ್ರೈವೇಟ್ ಲಿಮಿಟೆಡ್ ಮುಂಬೈ | 03.08.2023 | ಧಾರವಾಡ ಕೃವಿವಿ, ಸಿರಿಧಾನ್ಯಗಳ ಜನಪ್ರಿಯತೆ | 5 ವರ್ಷ | ಡಾ. ನಾಗಪ್ಪ ಗೋವನಕೊಪ್ಪ &
ಡಾ.ಎನ್.ಜಿ.ಹನಮರಟ್ಟಿ |

