ಇನ್ಸ್ಟಿಟ್ಯೂಷನಲ್ ಟೆಕ್ನಾಲಾಜಿಕಲ್ ಮ್ಯಾನೇಜ್ಮೆಂಟ್ ಯುನಿಟ್ (IಖಿಒU) ಮತ್ತು ಪೇಟೆಂಟ್ಗಳು

ಪೇಟೆಂಟ್ಗಳನ್ನು 2021-22 ರಲ್ಲಿ ಪಡೆಯಲಾಗಿದೆ

ನಂ.

ತಂತ್ರಜ್ಞಾನ

ವಿಜ್ಞಾನಿ

1 ಹೈಪರ್ಗ್ರಾವಿಟಿ ಮೂಲಕ ರೇಷ್ಮೆ ಗೂಡುಗಳ ಇಳುವರಿ ಮತ್ತು ರೇಷ್ಮೆ ಗುಣಮಟ್ಟವನ್ನು ಹೆಚ್ಚಿಸುವ ಪ್ರಕ್ರಿಯೆ ಡಾ.ರವಿಕುಮಾರ ಹೊಸಮನಿ,

ಸಹಾಯಕ ಪ್ರಾಧ್ಯಾಪಕರು, ಜೈವಿಕ ತಂತ್ರಜ್ಞಾನ ವಿಭಾಗ, ಕೃಮವಿ ಧಾರವಾಡ

2 ಸತು ಉಪ್ಪಿನ ಮೈಕ್ರೊಎನ್ಕ್ಯಾಪ್ಸುಲೇಶನ್ ರೂಪಿಸುವ ಪ್ರಕ್ರಿಯೆ. ಡಾ. (ಶ್ರೀಮತಿ) ಹೇಮಲತಾ ಪೋತದಾರ,

ಪ್ರಾಧ್ಯಾಪಕರು ಆಹಾರ ತಂತ್ರಜ್ಞಾನ ವಿಭಾಗ, ಸವಿಮವಿ, ಧಾರವಾಡ

3 ಸತು ಮೈಕ್ರೊಎನ್ಕ್ಯಾಪ್ಸುಲೇಟ್ಗಳಿಂದ ಹಾಲಿನ ಬಲವರ್ಧನೆಯ ಪ್ರಕ್ರಿಯೆ. ಡಾ. (ಶ್ರೀಮತಿ) ಹೇಮಲತಾ ಪೋತದಾರ,

ಪ್ರಾಧ್ಯಾಪಕರು ಆಹಾರ ತಂತ್ರಜ್ಞಾನದ ವಿಭಾಗ, ಸವಿಮವಿ, ಧಾರವಾಡ,

ಹೊಸ ವರ್ಷ ನಮ್ಮ ಭಾವನೆಗಳನ್ನು ಇನ್ನಷ್ಟು ಹೊಸದಾಗಿಸುವ ಸಮಯ. ನಮ್ಮೆಲ್ಲರ ಸಂಬಂಧ ಹೊಸತರಂತೆ ಮಿನುಗಲಿ. ಹೊಸ ವರ್ಷದ ಶುಭಾಶಯಗಳು 2026

 

Scroll to Top